Union Budget 2025. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೋಬಾಲ್ಟ್, ಲಿಥಿಯಂ-ಐಯಾನ್ ಬ್ಯಾಟರಿ ಸ್ಕ್ರ್ಯಾಪ್, ಲೀಡ್, ಜಿಂಕ್ ಮತ್ತು ಇತರೆ 12 ಪ್ರಮುಖ ಖನಿಜಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸರ್ಕಾರ ತೆಗೆದುಹಾಕಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ. ಈ ಖನಿಜಗಳು ಬ್ಯಾಟರಿಗಳು ಹಾಗೂ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತವೆ. ಇವುಗಳನ್ನು ಎಲೆಕ್ಟ್ರಿಕ್ ವಾಹನಗಳು ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಸದ್ಯ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಿಸುರುವುದರಿಂದ ಉತ್ಪಾದನಾ ವೆಚ್ಚಗಳು ಬಹುತೇಕ ಕಡಿಮೆಯಾಗಲಿದೆ. ಅದರ ನೇರ ಲಾಭವನ್ನು ಕಂಪನಿಗಳು ಗ್ರಾಹಕರ ಮೇಲೆ ವರ್ಗಾವಣೆ ಮಾಡಿದರೆ, ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ.

#UnionBudget #ElectricVehicles #EcoFriendly #AutomotiveSector #PriceDrop #SustainableTransport #ConsumerNews #Budget2025

Also Read

Ultraviolette: ಬೆಂಗಳೂರು ಮೂಲದ 'ಅಲ್ಟ್ರಾವೈಲೆಟ್ F77 ಸೂಪರ್ ಸ್ಟ್ರೀಟ್' ಬೈಕ್ ಬಿಡುಗಡೆ :: https://kannada.drivespark.com/two-wheelers/2025/ultraviolette-f77-superstreet-electric-motorcycle-launched-047595.html?ref=DMDesc

Komaki: ಇತ್ತೀಚೆಗೆ ಬಿಡುಗಡೆಯಾಗಿರುವ ಅಗ್ಗದ ಹೊಸ ಸ್ಕೂಟರ್‌ಗಳು: ವಿಶೇಷತೆಗಳೇನು? :: https://kannada.drivespark.com/two-wheelers/2025/komaki-electric-se-range-of-electric-scooters-top-things-047577.html?ref=DMDesc

2-seater car: ಬೈಕ್ ಬೆಲೆಯ ಹೊಸ 2-ಸೀಟರ್ ಕಾರು ಖರೀದಿಸಬೇಕೆ? ವೆರಿಯೆಂಟ್ ವಾರು ವಿವರಗಳು... :: https://kannada.drivespark.com/four-wheelers/2025/solar-powered-2-seater-car-car-vayve-eva-variants-explained-047499.html?ref=DMDesc

~PR.156~ED.156~##~